ಗುಜರಾತ್ ಚುನಾವಣೆ 2017ರ ಫಲಿತಾಂಶದ ಬಗ್ಗೆ ಭವಿಷ್ಯ ನುಡಿದ ಪುಟ್ಟ ನಾಯಿಮರಿ | Oneindia Kannada

2017-12-16 446

Gujarat Election 2017 : Cute little puppy's prediction about results. Puppy replies, who will win? Narendra Modi or Rahul Gandhi?. Gujarat Election results will be announced on December 18, 2017. Here is the prediction of cute puppy.


ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಳ್ಳಲಿದೆ. ಎಕ್ಸಿಟ್ ಪೋಲ್ ಫಲಿತಾಂಶಗಳು ಹೊರಬಿದ್ದಿವೆ. ಈಗ ಗುಜರಾತ್‌ನಲ್ಲಿ ಯಾರು ಗೆಲ್ಲುತ್ತಾರೆ ಎಂದು ಹೊಸ ಭವಿಷ್ಯವೊಂದು ಬಂದಿದೆ.2010ರ ಫೀಫಾ ವಿಶ್ವಕಪ್ ಸಮಯದಲ್ಲಿ ಅಷ್ಟಪಾದಗಳುಳ್ಳ ಪೌಲ್ ಹೇಳಿದ ಭವಿಷ್ಯ ವಿಶ್ವದ ಗಮನ ಸೆಳೆದಿತ್ತು. ಈಗ ನಾಲ್ಕು ಪಾದದ ನಾಯಿ ಮರಿ ಗುಜರಾತ್ ಚುನಾವಣೆ ಬಗ್ಗೆ ಭವಿಷ್ಯ ಹೇಳಿದೆ.ಮುದ್ದಿನ ನಾಯಿ ಮರಿ ಬಳಿ ಮೋದಿ, ರಾಹುಲ್ ಗಾಂಧಿ ಬಗ್ಗೆ ಪ್ರಶ್ನೆ ಕೇಳಿದಾಗ ಅದು ಕಾಲುಗಳನ್ನು ಎತ್ತಿ ಸನ್ನೆ ಮೂಲಕ ಉತ್ತರ ನೀಡಿದೆ. ಟ್ವಿಟರ್‌ನಲ್ಲಿ ಈ ವಿಡಿಯೋ ವೈರಲ್ ಆಗಿದೆ.ಗುರುವಾರ ಪ್ರಕಟವಾದ ಎಕ್ಸಿಟ್ ಪೋಲ್ ಫಲಿತಾಂಶ ಪ್ರಕಟಗೊಂಡಿದೆ. ಎಲ್ಲಾ ಸಮೀಕ್ಷೆಗಳು ಕಾಂಗ್ರೆಸ್‌ಗೆ ಸೋಲು, ಬಿಜೆಪಿಗೆ ಗೆಲುವು ಎಂದು ಹೇಳಿವೆ. ಪುಟ್ಟ ನಾಯಿಮರಿ ಸಹ ಮೋದಿ ಆ ರಹಾ ಹೇ ನಾ? ಎಂದು ಕೇಳಿದ್ದಕ್ಕೆ ಮುದ್ದು ಮುದ್ದಾಗಿ ಪ್ರತಿಕ್ರಿಯೆ ನೀಡಿದೆ.

Videos similaires